According to the latest information, Kannada Rapper, Bigg Boss Kannada 5 Winner Chandan Shetty to compose music for Challenging Star Darshan's 52nd Movie. <br /> <br /> <br />'ಬಿಗ್ ಬಾಸ್' ಮನೆಗೆ ಹೋಗಿ ಬಂದ್ಮೇಲೆ ಯಾರಿಗೆ ಉಪಯೋಗ ಆಗಿದ್ಯೋ, ಇಲ್ವೋ.. ಗೊತ್ತಿಲ್ಲ. ಆದ್ರೆ, ಚಂದನ್ ಶೆಟ್ಟಿಗೆ ಮಾತ್ರ ಅಭಿಮಾನಿ ಬಳಗ ದೊಡ್ಡದಾಗಿ ಬೆಳೆದಿದೆ. ಪ್ರತಿಭಾವಂತ ಚಂದನ್ ಶೆಟ್ಟಿ ಹಾಡುಗಳಿಗೆ ಕನ್ನಡಿಗರು ಕ್ಲೀನ್ ಬೌಲ್ಡ್ ಆಗಿದ್ದಾರೆ. 'ಬಿಗ್ ಬಾಸ್ ಕನ್ನಡ-5' ವಿನ್ನರ್ ಆದ್ಮೇಲೆ 'ಮಾಸ್ಟರ್ ಡ್ಯಾನ್ಸರ್' ಕಾರ್ಯಕ್ರಮಕ್ಕೆ ಜಡ್ಜ್ ಆಗಿರುವ ಚಂದನ್ ಶೆಟ್ಟಿಗೆ ಸದ್ಯ ದೊಡ್ಡ ಆಫರ್ ಒಂದು ಹುಡುಕಿಕೊಂಡು ಬಂದಿದ್ಯಂತೆ. ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಡೆಯಿಂದ ಅನ್ನೋದು ಇಂಟ್ರೆಸ್ಟಿಂಗ್ ನ್ಯೂಸ್. ಏನದು ಆಫರ್ ಅಂದ್ರಾ.?